ಲಾವಣಿ ಜನಪದ ಕಾವ್ಯ ಪ್ರಕಾರಗಳಲ್ಲೇ ಅತ್ಯಂತ ಪ್ರಮುಖವಾದದ್ದು. ಜಾನಪದ ಗೀತೆಗಳು ಬಹಳ ಹಿಂದಿನಿಂದಲೂ ಸಾಮಾನ್ಯ ಜನರಲ್ಲಿ ಹುಟ್ಟಿ ಬಾಯಿಂದ ಬಾಯಿಗೆ ಕಲಿತು ಹೇಳುತ್ತಾ ಬಂದ ಮೌಖಿಕ ಸಾಹಿತ್ಯವಾಗಿದೆ. ಇವಲ್ಲದೆ ಲಾವಣಿ, ಗೀಗೀ ಪದ,ಕಥನಗೀತೆಗಳು, ಖಂಡಕಾವ್ಯಗಳು ಮುಂತಾದುವುಗಳನ್ನು ನವೋದಯ ಸಾಹಿತ್ಯದ ಬೆಳವಣಿಗೆಯ ಕಾಲದಲ್ಲಿ ಸಂಗ್ರಹಿಸಲಾಯಿತು. ಈ ಕಾವ್ಯ ಪ್ರಕಾರದ ಗೀತೆಗಳ ಕರ್ತೃಗಳ ಬಗೆಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಆದರೆ ಪ್ರಸಿದ್ಧವಾದ ಜೋಗದ ಜಲಪಾತದ ಮೇಲೆ ಬರೆದ ಈ ಲಾವಣಿ ಬಹಳ ಜನಪ್ರಿಯವಾಗಿದೆ. === ಲಾವಣಿ === ಈ ಲಾವಣಿಯ ಸಂಗ್ರಹಕಾರರು ಅಥವಾ ಜನಪದ ಸಾಹಿತ್ಯ ರಚಿಸಿದವರು ಕೆ .ಆರ್.ಲಿಂಗಪ್ಪ (ಬಿ.ಎ.ಎಲ್‌ಎಲ್ ಬಿ ಅಡ್ವೊಕೇಟ್, ತರೀಕೆರೆ) ಇದು ಶಿಷ್ಟ ಜನಪದ ಗೀತೆ. ಇದನ್ನು ನಟಸಾರ್ವಭೌಮ ಡಾ.ರಾಜಕುಮಾರ್ ಅವರು ತಮ್ಮ ಸಿನಿಮಾವೊಂದರಲ್ಲಿ ಬಳಸಿಕೊಂಡು, ತಾವೇ ಹಾಡಿದ್ದಾರೆ. ಜೋಗದ ಝೋಕು - - - - - - - - - - - - - - == ಬಾಹ್ಯ ಕೊಂಡಿಗಳು == ಸಾಗರ == ನೋಡಿ == ಕನ್ನಡ ಸಾಹಿತ್ಯ ಪ್ರಕಾರಗಳು ಜೋಗ ಜಲಪಾತ ಜನಪದ ಲಾವಣಿ === ಉಲ್ಲೇಖ ===